Anushree Bhat
Roasting Queen
III Sem, ISE
ಉತ್ತರ ಕನ್ನಡ ಜಲ್ಲೆಯ ಶಿರಸಿ ಇವಳ ಸ್ಪಸ್ಥಳ. ನಮ್ಮ ಅನುಶ್ರೀಯು ಹೊತ್ತೊತ್ತಿಗೆ, ಸಮಯ-ಸ೦ದರ್ಭಗಳನ್ನು ನೋಡಿಕೊಂಡು ಉತ್ತಮವಾದ ಪಂಚ್ ಡೈಲಾಗ್‌ಗಳನ್ನು ನೀಡುತ್ತಾ, ಎಲ್ಲರನ್ನೂ ರೋಸ್ಟ್ ಮಾಡುವ ವಿಧಾನವನ್ನು ಕ೦ಡುಕೊ೦ಡುವಲ್ಲಿ ಯಶಸ್ವಿಯಾಗಿರುವಳು. ತನಗೇ ಅರಿವಿಲ್ಲದೆ "ಅನ೦ಂತ'ನ ಮಾರ್ಗದಲ್ಲಿ ಸಾಗುತ್ತಿದ್ದು, ಎಲ್ಲ ವಿಷಯಗಳಲ್ಲಯೂ ದೃಢವಾದ ಹಾಗೂ ಸ್ಪಷ್ಟವಾದ ಅಭಪ್ರಾಯವನ್ನು ಹೊಂದಿರುವ ಈ ಪೋರಿಯು, ಗಣಕಯಂತ್ರ ವಿಭಾಗದ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
Character Stats
Geekiness
Introversion
Peching
Paapaness
Speciality
Watches infinite reels in a day























