Sarvajith S

Sarvajith S

Gymrat with vocals

III Sem, CSE(AIML)

ಕಪ್ಪು ಕುದುರೆಯ ಮುಂದೆ ಸೂಟು ತೊಟ್ಟು ಸ್ಟೈಲಿನಿಂದ ಕುಳಿತಿರುವ ಚಿತ್ರವನ್ನು ಯಾರದ್ದಾದರೂ profileನಲ್ಲಿ ನೀವು ಕಂಡು ಬೆರಗುಗೊಂಡಿದ್ದರೆ, ಅದು ಅಪ್ಪಟ ಸಿನಿಮಾ ಪ್ರೇಮಿಯಾದ ಸರ್ವಜಿತ್. ಇವನಿಗೆ ' ಧುರಂಧರ್ ' ಸಿನಿಮಾ ಎಂದರೆ ಎಲ್ಲಿಲ್ಲದ ಪ್ರೀತಿ. CSE-AIML ವಿಭಾಗದ ಪ್ರಥಮ ವರ್ಷದಲ್ಲಿ ಓದುತ್ತಿರುವ ಇವನು, ಮನೆಯಿಂದ ಪ್ರತಿದಿನ ೩೦ ಕಿಲೋಮೀಟರ್ ಬೈಕ್ ರೈಡ್ ಮಾಡಿಕೊಂಡು ಬಂದರೂ ಆಯಾಸವಿಲ್ಲದೆ ಸಂಪಾದಕ ಮಂಡಳಿಯ ಎಲ್ಲಾ ಕೆಲಸಗಳಲ್ಲೂ ಮುಂಚೂಣಿ ವಹಿಸಿ ಲವಲವಿಕೆಯಿಂದ ಓಡಾಡುತ್ತಿರುತ್ತಾನೆ. ಎಂತಹ ಭಾರವಾದ ಇನ್ಸ್ಟಾಲೇಶನ್‌ಗಳನ್ನಾದರೂ ಸಲೀಸಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಇವನು ಏಕ ಕಾಲಕ್ಕೆ ಐವತ್ತೈದು push-ups ಮಾಡಬಲ್ಲ! ಕೆಲಸದ ಜೊತೆ ಕೌಂಟರ್ ಕೊಡುವುದರಲ್ಲೂ ಅಷ್ಟೇ ನಿಷ್ಟತೆಯನ್ನು ಕಾಣಬಹುದು. ಇವೆಲ್ಲದರ ನಡುವೆ ಮಧುರವಾಗಿ ಹಾಡುವುದು ಇವನಲ್ಲಿ ಅಡಗಿರುವ ಪ್ರತಿಭೆ. ವೈದ್ಯರ ಕುಟುಂಬದಿಂದ ಬಂದಿದ್ದರೂ, ಅಭಿಯಂತರಣ ಮತ್ತು ಸಾಹಿತ್ಯ ಲೋಕವನ್ನು ಇಷ್ಟಪಟ್ಟಿರುವ ಸರ್ವಜಿತ್‌ನ ಗುರಿಗಳು ಈಡೇರುತ್ತಾ ಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಆಶಿಸುತ್ತೇನೆ.


Character Stats
Geekiness
Introversion
Peching
Paapaness
Speciality
Carrying 'the board'

The Rest of the Crew

  • Pranav Karthik
  • Pranava Kulur
  • Shrijani G
  • Charvi S
  • Ananya K
  • Aditya Hegde
  • Tanya N
  • Surekha Y
  • Apoorva R Bhat
  • Karthik K
  • Poorvi M
  • Bindushree S
  • Meghashree S
  • Nidhi Hegde
  • Sarvajith S