Meghashree S

Meghashree S

Chatar-Patar Akka

III Sem, CSE

ಚಾಮರಾಜನಗರದ ಚಾರ್ಮಿಂಗ್ ಹುಡುಗಿಯಾದ ಮೇಘಶ್ರಿಯು ಮೊದಲ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ. ಹೆಚ್ಚಾಗಿ ಬೆಳಗಿನ ಏಳೂವರೆ ಗಂಟೆಗೆ ನಡೆಯುವ ಕ್ಲಾಸ್ ಗೆ ಬಂಕ್ ಹಾಕುವ ಇವಳು, ಸಂಜೆ ಎಲ್ಲಾ ತರಗತಿ ಮುಗಿದ ಮೇಲೆ ಮನೆಗೆ ಹೋಗಿ ತನ್ನ ಕೋಣೆಯನ್ನು ಸ್ವಚ್ಛಗೊಳಿಸಿ ಹಾಡುಗಳನ್ನು ಕೇಳುತ್ತಾ ಮಲಗಿಕೊಳ್ಳುತ್ತಾಳಂತೆ. ಇವಳು ಒಳ್ಳೆಯ ನಡತೆಯನ್ನು ಹೊಂದಿದ್ದರೂ ನಡೆಯುವಾಗ ಮಾತ್ರ ದಿನದಲ್ಲಿ ಐದಾರು ಬಾರಿಯಾದರೂ ಮುಗ್ಗರಿಸಿ ಬೀಳುತ್ತಾಳೆ. ಈಕೆಗೆ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೆಂದರೆ ಗಣಿತದ ಕ್ಲಿಷ್ಟ ಲೆಕ್ಕಗಳನ್ನು ಬಿಡಿಸಿದಷ್ಟೇ ಕಷ್ಟ, ಹಾಗೆಂದಮಾತ್ರಕ್ಕೆ ತನಗೆ ಬೇಕಾದವರ ಹೆಸರುಗಳನ್ನು ನಾಲಿಗೆ ತುದಿಯಲ್ಲೇ ಇಟ್ಟುಕೊಂಡಿರುತ್ತಾಳೆ. ಹೆಚ್ಚಾಗಿ ಚಲನಚಿತ್ರಗಳನ್ನು, ಧಾರವಾಹಿಗಳನ್ನು ಅಥವಾ ವೆಬ್ ಸೀರೀಸ್ ಗಳನ್ನು ನೋಡದ ಇವಳು ಇತ್ತೀಚೆಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿದ್ದಾಳಂತೆ. ಈಕೆಯ ಶೈಕ್ಷಣಿಕ ಜೀವನ ಸುಗಮವಾಗಿರಲಿ ಹಾಗೂ ಹಿರಿಯ ಸಂಪಾದಕರನ್ನು ಅಕ್ಕ-ಅಣ್ಣ ಎಂದು ಸಂಬೋಧಿಸುವ ಚಾಳಿಯನ್ನು ಬಿಟ್ಟು ನಗುನಗುತ್ತಾ ಬಾಳಲಿಯೆಂದು ಆಶಿಸುವೆ.


Character Stats
Geekiness
Introversion
Peching
Paapaness
Speciality
Rivals Kumbhakarna in sleeping and if not, can make him awake laughing

The Rest of the Crew

  • Pranav Karthik
  • Pranava Kulur
  • Shrijani G
  • Charvi S
  • Ananya K
  • Aditya Hegde
  • Tanya N
  • Surekha Y
  • Apoorva R Bhat
  • Karthik K
  • Poorvi M
  • Bindushree S
  • Meghashree S
  • Nidhi Hegde
  • Sarvajith S